`ಪಾಪು` ಮುಂದುವರೆದ ಚಿತ್ರೀಕರಣ
Posted date: 21 Tue, Jul 2015 – 10:33:00 AM

ಯುಟಿಸಿ ಎಂಟರ್‌ಟೈನರ‍್ಸ್ ಲಾಂಛನದಲ್ಲಿ ಗಂಗಹನುಮಯ್ಯ.ಬಿ.ಪಿ ನಿರ್ಮಾಣದ ಪಾಪು  ಚಿತ್ರಕ್ಕೆ ಊಟಿಯಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಸಾಗುತ್ತಿದ್ದು ಇದರಲ್ಲಿ ಶ್ರೀನಗರ ಕಿಟ್ಟಿ, ಕೃತಿ ಕರಬಂದ, ಮುಂತಾದ ಕಲಾವಿದರು ಪಾಲ್ಗೊಂಡು ಅಭಿನಯಿಸುತ್ತಿದ್ದಾರೆ. ಮೈ ಹಾರ್ಟ್‌ಬೀಟ್ಸ್ ಯುವರ್ ನೇಮ್ ಟ್ಯಾಗ್ ಲೈನ್ ಹೊಂದಿರುವ ಈ  ಚಿತ್ರಕ್ಕೆ ಎಸ್.ಮಹೇಂದರ್ ನಿರ್ದೇಶಕರು. ಛಾಯಾಗ್ರಹಣ -ಜೆ.ಎಸ್.ವಾಲಿ, ಸಂಗೀತ-ಅರ್ಜುನ್ ಜನ್ಯ, ಸಂಕಲನ-ಕೆ.ಎಂ.ಪ್ರಕಾಶ್,  ಕೋ-ಡೈರೆಕ್ಟರ್ ಸೋಮು ಗೌಡ, ಕಲೆ-ಇಸ್ಮಾಯಿಲ್, ಸಾಹಸ-ಡಿಫರೆಂಟ್ ಡ್ಯಾನಿ, ನೃತ್ಯ-ಮುರುಳಿ,  ಸಹ-ನಿರ್ದೇಶನ ಪ್ರಸಾದ್, ನಿರ್ವಹಣೆ- ಬಿ.ಶಶಿಧರ, ತಾರಾಗಣದಲ್ಲಿ - ಶ್ರೀನಗರ ಕಿಟ್ಟಿ, ಕೃತಿ ಕರಬಂಧ, ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ಸಾದು ಕೋಕಿಲ, ತಬಲಾನಾಣಿ, ವೀಣಾ ಸುಂದರ್, ಚಿಕ್ಕಣ್ಣ, ರವಿಚೇತನ್, ಪವನ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed